Posts

Showing posts from December, 2021

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ಭಾಗ ೨

  ಶೈಕ್ಷಣಿಕ   ವ್ಯ್ವವಸ್ಥೆಯನ್ನು   ಗಮನಿಸಿದಾಗ   ವಿದ್ಯಾರ್ಥಿಯ   ಸರ್ವತೋಮುಖ   ಅಭಿವೃದ್ಧಿಯ    ಬೆಳವಣಿಗೆಯ   ಫಲಿತಾಂಶ   ಮಾತ್ರ   ನಮ್ಮ   ಜನಸಂಖ್ಯೆಯ    ನಿರೀಕ್ಷಿತ   ಮಟ್ಟವನ್ನು   ಕಳೆದ   ೩   ತಲೆಮಾರುಗಳಿಂದ   ನೋಡಲೇ   ಇಲ್ಲ   ಆದರೆ   ಪ್ರಾಮಾಣಿಕ   ಪ್ರಯತ್ನಗಳು   ಆಗಿಲ್ಲ   ಎಂಬ   ಅರ್ಥದಲ್ಲಿ   ಅಲ್ಲ . ಇಲ್ಲಿ   ಉಲ್ಲೇಖಿ ಸಲಿರುವ   ಶಿಕ್ಷಕ   ಪದ , ವಿದ್ಯಾರ್ಥಿಯ   ಪೂರ್ಣ   ಶೈಕ್ಷಣಿಕ   ಜೀವನದಲ್ಲಿ   ಪಾತ್ರವಹಿಸಿದ   ಎಲ್ಲರಿಗೂ   ಸಂಬಂಧಿಸಿದ್ದಾಗಿದೆ . ಪ್ರಸ್ತುತ   ವ್ಯವಸ್ಥೆಯಲ್ಲಿಶಿಕ್ಷಣ   ಎಂದಾಗ , ವಿದ್ಯಾರ್ಥಿ   ಮತ್ತು   ಶಿಕ್ಷಕರ   ಜೊತೆಗೆ   ಒಂದು   ವ್ಯವಸ್ಥೆಯ    ಅಥವಾ   ಚೌಕಟ್ಟಿನ   ಪರಿಕಲ್ಪನೆ   ಇದೆ    ಹಾಗು   ಆ   ಚೌಕಟ್ಟಿನಲ್ಲಿ   ಶಿಕ್ಷಕರು   ವಿದ್ಯಾರ್ಥಿಗಳಲ್ಲದೆ   ಹಲವರು   ಭಾಗಿಯಾಗಿದ್ದು , ಅವರೆಲ್ಲರನ್ನು   ನಿಭಾಯಿಸಿಕೊಂಡು ,   ಪಠ್ಯಕ್ರಮದಲ್ಲಿ   ವಿಷಯವನ್ನು   ಹೇಳಿಕೊಡುವ   ವಾತಾವರಣ   ನಿರ್ಮಾಣವಾಗಿದೆ . ಬದಲಾವಣೆಗೆ   ಹೊಂದಿಕೊಳ್ಳುವ    ದೃಢತೆ   ಮತ್ತು   ಸಂಕಲ್ಪ   ಮಾಡುವ   ಮನಸ್ಥಿತಿ   ಬರಬೇಕಾಗಿದೆ .   ಬದಲಾವಣೆಯನ್ನು   ಸ್ವೀಕರಿಸುವ   ಮನಸ್ಸಿಗೆ    ವಿರೋಧ   ಒಡ್ಡುವ   ಅಂಶಗಳ   ಮೂಲವನ್ನು   ಹುಡುಕಿದಾಗ   ಸಿಗುವ   ಬೇರುಗಳು , ಮನುಷ್ಯನ   ಮೆದುಳಿನ   ಒಳಗಿರುವ   ನರಮಂಡಲದ   ರಚನೆಗಿಂತ   ಕ್ಲಿಷ್ಟಕರವಾಗಿವೆ . ಒಂದು   ಹಂತದಲ್ಲಿ , ಶಿಕ್ಷಕನ   ಸ

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ "ಭಾಗ-೧

     x ಅನಕ್ಷರಸ್ಥ ತಂದೆ  ತಾಯಿಯೂ   ಕೂಡ   ಮಕ್ಕಳ   ವಿದ್ಯಾಭ್ಯಾಸದ   ಕನಸನ್ನು ಕಾಣುವುದರ ಜೊತೆಗೆ , ಅದರ   ಜವಾಬ್ದಾರಿಯನ್ನು   ಅರಿತುಕೊಂಡು   ಶಿಕ್ಷಣ   ಕೊಡಿಸಲು   ಪಡುವ   ಆರ್ಥಿಕ , ಮಾನಸಿಕ    ಸಂಕಷ್ಟವನ್ನು   ನಾವು   ನೋಡಿದ್ದೇವೆ , ಕೇಳಿದ್ದೇವೆ  ಮತ್ತು  ಅನುಭವಿಸಿದ್ದೇವೆ . ಆದರೆ    ವ್ಯಕ್ತಿಯ   ವ್ಯಕ್ತಿತ್ವ   ಮತ್ತು   ಜೀವನ   ರಚಿಸಲು   ಶಿಕ್ಷಣ   ಅವಶ್ಯಕ   ಎಂಬ    ಅರಿವು   ಬಂದದ್ದು   ಮಾತ್ರ   ಅವನ   ಪೂರ್ವಿಕರ   ಮತ್ತು    ತನ್ನ   ಜೀವನದ   ಅನುಭವಗಳಿಂದ , ಹಾಗಿದ್ದಲ್ಲಿ   ವ್ಯಕ್ತಿಯ   ವಕ್ತಿತ್ವದ   ರಚನೆಗೆ   ಅವಶ್ಯಕವಾಗಿರುವುದು   ಶಿಕ್ಷಣ   ಆದರೆ   ಆ   ವ್ಯಕ್ತಿಯಲ್ಲಿ   ಈ   ಚಿಂತನೆ   ಮೂಡುವಂತೆ   ಮಾಡಿದ್ದು   ಮಾತ್ರ   ಅವನಲ್ಲಿದ್ದ   ಅನುಭವ   ಮತ್ತು   ಅರಿವು . ಇದೆ   ರೀತಿಯಲ್ಲಿ   ಒಂದು   ದೇಶದ   ಮಕ್ಕಳ   ಭವಿಷ್ಯವನ್ನು   ರೂಪಿಸುವುದು    ಗುರುವಿನಿಂದ   ಮಾತ್ರ   ಸಾಧ್ಯ   ಅದು   ಅವನ   ಜವಾಬ್ದಾರಿ   ಕೂಡಾ   ಆಗಿರುತ್ತದೆ . ಗುರು -  ಶಿಷ್ಯ   ಹೋಗಿ  ಶಿಕ್ಷಕ ವಿದ್ಯಾರ್ಥಿ   ಆದದ್ದು   ನಮಗೆಲ್ಲಾ   ತಿಳಿದ   ವಿಷಯ .                                ಒಂದು  ಪದದ   ಮೂಲ   ಅರ್ಥವನ್ನು , ಅದನ್ನು   ಬಳಸುವ   ಭಾಷೆ , ಸಂಸ್ಕೃತಿ   ಮತ್ತು   ಭೌಗೋಳಿಕ   ಅಂಶಗಳನ್ನು   ಆಧರಿಸಿರುತ್ತದೆ , ಹೀಗಿರುವಾಗ   ಧರ್ಮವನ್ನು   ರೆಲಿಜಿಯೋನ್   ಎಂದು , ಗುರು   ಎಂಬುದನ್ನು