ಕರೋನಾದ ಲಾಕ್ ಡೌನ್ ಅರಿವಿಗೆ ತಂದ ವಿಚಾರಗಳು
ಸಾಮಾನ್ಯನಾದ ನನಗೆ ಕರೋನಾದ ಲಾಕ್ ಡೌನ್ ದಿಂದಾಗಿ ಅರಿವಿಗೆ ಬಂದ ವಿಚಾರಗಳು
1)ಹೊರಗಿನಿಂದ ಬಂದೊಡನೆ ಕೈ-ಕಾಲು ತೊಳೆದು ಮನೆ ಒಳಗೆ ಪ್ರವೇಶಿಸುವುದು.
2)ಮನೆಯಲ್ಲೇ ಇದ್ದು ಒಟ್ಟಿಗೆ ಜೀವನ ನಡೆಸುವುದು.
3)ರೋಗ ನಿರೋಧಕ ಶಕ್ತಿಯ ಮಹತ್ವ.
4)ಮನೆಯ ಮದ್ದಿನ ಉಪಯೋಗ.
5)ಆಸ್ಪತ್ರೆ ಮತ್ತು ವೈದ್ಯರ ಅನಿವಾರ್ಯತೆ.
6)ವೈವಿಧ್ಯಮಯ ಔಷಧಿಗಳ ಮಾಹಿತಿ.
7)ಜೀವನದಲ್ಲಿ ಅನವಶ್ಯಕ ಸಂಗತಿಗಳು.
8)ಸಮಾಜ ಮುಖಿ ಸಂಘಟನೆಗಳ,ಸಾಮಾನ್ಯರ ಅಸಮಾನ್ಯ ಕಾರ್ಯಗಳು.
9)ಹಣಕ್ಕಾಗಿ ಹಾತೂರೆಯುವ,ಹಣವಿದ್ದರು ಹೆಣವಾದ, ಜೀವಗಳು.
10)ಮಗುವಿನ ಶಿಕ್ಷಣದಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮುಖ್ಯವೇ ಹೊರತು ಕಟ್ಟಡಗಳಲ್ಲ.
11) ರಾಜಕೀಯದ ವಿವಿಧ ಮುಖಗಳು/ನೀತಿಗಳು.
12)ಮಾಡಬೇಕಾದದ್ದು ಆನೆಯಷ್ಟು,ಮಾಡಿರುವುದು ಇರುವೆಯಷ್ಟು.
13)ಓದಿದ್ದೆಲ್ಲವನ್ನು ನಂಬಬೇಕಿಲ್ಲ ನಂಬ ಬೇಕಾದ ಸತ್ಯವನ್ನು ತಿರುಚಿದ್ದೆ ಹೆಚ್ಚು.
14)ಬಡವ ಬಡವನಾಗೆ ಇರುವುದು, ಶ್ರೀಮಂತ ಅತಿ ಶ್ರೀ ಮಾತನಾಡುವುದು ಸಮಾಜದಲ್ಲಿರುವ ಕಾಣದ ನಿಯಮವಾಗಿರುವುದು.
15)ಪ್ರತಿಯೊಬ್ಬ ವ್ಯಕ್ತಿಯು,ವ್ಯವಸ್ಥೆಯು ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ರಾಷ್ಟ್ರಹಿತಕ್ಕಾಗಿ ದುಡಿಯುವ ಅನಿವಾರ್ಯತೆಯ ತೀವ್ರತೆಯ ಕುರಿತಾದ ಚಿಂತನ ಮಂಥನ.
Comments
Post a Comment